ಉದ್ಭವ ಮಹಾಗಣಪತಿ ದೇವಸ್ಥಾನದಿಂದ ತಹಸಿಲ್ ಕಚೇರಿವರೆಗೆ ಗೋಮಾತೆ ಗೌರವ ಅಭಿಯಾನ ಪಾದಯಾತ್ರೆ ನಡೆಯಿತು. ಗೋಸೇವಕರಾದ ಕೃಷ್ಣ, ಎಂ.ಕೆ.ಗೋವಿಂದ, ಕೆ.ಎಂ.ಬಸವರಾಜಶಾಸ್ತ್ರಿ, ಎಚ್.ಸತೀಶ್, ಡಾ.ರಾಮು, ಸೋಮನಗೌಡ ದೇವಲಾಪುರ, ಯಣ್ಣಿ ವೆಂಕಟೇಶ, ಎಲಿಗಾರ ವೆಂಕಟರೆಡ್ಡಿ, ಎನ್.ಎಂ.ಪತ್ರೆಯ್ಯಸ್ವಾಮಿ, ಡಿ.ವಿ.ಸತ್ಯನಾರಾಯಣ, ಸೋಗಿ ಸಂತೋಷ್, ಎಲ್‌ಐಸಿ ಈರಣ್ಣ, ಉಗಾದಿ ಬಸವರಾಜ, ಪ್ರಭು, ಟಿ.ಕೃಷ್ಣ ಇತರರಿದ್ದರು.