

ಪ್ರಮುಖ ಮುಖ್ಯಾಂಶಗಳು
ಕೂಡ್ಲಿಗಿ: ಬಡೇಲಡಕು ಗ್ರಾಪಂ ವ್ಯಾಪ್ತಿಯ ಈಚಲಬೊಮ್ಮನಹಳ್ಳಿಯಲ್ಲಿ ನಿಯಮಾನುಸಾರ ನಡೆಯದಿರುವ ಸಿಸಿ ರಸ್ತೆ ಕಾಮಗಾರಿಯನ್ನು ತಕ್ಷಣ ತಡೆಹಿಡಿದು. ಗುಣಮಟ್ಟ ಪರಿಶೀಲಿಸಿ ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಗುರುವಾರ ಕೆಆರ್‌ಐಡಿಎಲ್ ಎಇ ಬಿ.ಪರಶುರಾಮಗೆ ಮನವಿ ಸಲ್ಲಿಸಿದರು.