ಹೆಚ್ಚು ಅಂಕಗಳಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ನೋಟ್ಬುಕ್ ವಿತರಿಸಲಾಯಿತು. ಗ್ರಾಪಂ ಅಧ್ಯಕ್ಷೆ ಪತ್ರಿ ಗೀತಮ್ಮ, ಉಪಾಧ್ಯಕ್ಷ ಟಿ.ಮಂಜುನಾಥ್, ಸದಸ್ಯರಾದ ಬಿ.ನಾಗರಾಜ್, ಸಿ.ಎಲ್.ಕುಮಾರ್, ಸು.ಸಿ.ಗಾಳೆಪ್ಪ, ಪಿ.ಗಣೇಶ್, ಮಂಜುಳಾ, ನವೋದಯ ಯುವಕ ಸಂಘದ ಅಧ್ಯಕ್ಷ ಯು.ಹನುಮಂತ, ಮಾಲ್ಕಿ ಕೃಷ್ಣಪ್ಪ, ಎಸ್ಡಿಎಂಸಿ ಅಧ್ಯಕ್ಷ ಬಂಟರ ಮಂಜುನಾಥ ಇತರರಿದ್ದರು.