ರಾಜ್ಯ ದಲಿತ ವಿದ್ಯಾರ್ಥಿ ಒಕ್ಕೂಟ ಸಂಘಟನಾ ಸಂಚಾಲಕ ಎಚ್ ತಿಪ್ಪೇಸ್ವಾಮಿ, ಎಸ್‌ಡಿಎಂಸಿ ಅಧ್ಯಕ್ಷ ಎಚ್.ರಾಮಲಿಂಗ, ಡಾ ಬಿ. ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಎಚ್., ಉಪಾಧ್ಯಕ್ಷರಾದ ರಾಮಣ್ಣ ಎ.ಕೆ., ಗೋಪಾಲ್, ಹುಲ್ಲೇಶ್,ಪದಾಧಿಕಾರಿಗಳಾದ ಜಲಾಲಿ, ರವಿ, ಶೇಖರ್, ರಾಮಯ್ಯ ದೇವರಾಜ್, ರಾಜಶೇಖರ್, ಪವನ್, ಪ್ರಮುಖರಾದ ಮಾರೆಪ್ಪ, ಪರಶುರಾಮ್, ಯಂಕಪ್ಪ, ದೊಡ್ಡ ಈರಪ್ಪ, ಕಾಡಪ್ಪ, ನಾಗರಾಜ್ ಇತರರಿದ್ದರು.