ತಾಲೂಕು ಆಡಳಿತದಿಂದ ಗ್ರಾಮೀಣ ಭಾಗದಲ್ಲಿ 469 ಗಣತಿದಾರರು, 68 ಮೇಲ್ವೀಚಾರಕರು, 10 ತರಬೇತಿದಾರರು, ಸಿರಗುಪ್ಪ ನಗರಸಭೆ ವ್ಯಾಪ್ತಿಯಲ್ಲಿ 90 ಗಣತಿದಾರರು, 15 ಮೇಲ್ವಿಚಾರಕರು, ಇಬ್ಬರು ತರಬೇತಿದಾರರು, 16 ಕಾಯ್ದಿದಿರಿಸಿದ ಗಣತಿದಾರರು ಹಾಗೂ ತೆಕ್ಕಲಕೋಟೆ ಪಪಂ ವ್ಯಾಪ್ತಿಯಲ್ಲಿ 45 ಗಣತಿದಾರರು, ಇಬ್ಬರು ತರಬೇತಿದಾರರನ್ನು ನೇಮಿಸಲಾಗಿದೆ ಎಂದು ತಹಸೀಲ್ದಾರ್ ತಿಳಿಸಿದರು.