16ಕಿ.ಮೀ.ನೆಟ್‌ವರ್ಕ್ ಜತೆ ಎಸ್‌ಟಿಬಿ ಪ್ಲಾಂಟ್ ನಿರ್ಮಿಸಲಾಗುವುದು ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಶ್ರೀನಿವಾಸರಾವ್, ಪ್ರಮುಖರಾದ ಭಟ್ಟ ಪ್ರಸಾದ್, ಎನ್.ಹಬೀಬ್ ರೆಹಮಾನ್, ಕೆ.ಮಸ್ತಾನ್, ಕೆ.ಎಸ್.ಚಾಂದ್‌ಬಾಷಾ, ವೀರಾಂಜನೇಯಲು, ಎ.ಸಿ.ದಾನಪ್ಪ, ಆಟೋ ರಾಘವೇಂದ್ರ, ಬಿ.ಸಿದ್ದಪ್ಪ, ಕೆ.ಮನೋಹರ, ಎಂ.ಗೋಪಾಲ್, ಶೆಕ್ಷಾವಲಿ, ಪಿ.ನಾಗೇಶ್ವರರಾವು, ಬಿ.ನಾರಾಯಣಪ್ಪ, ಗದ್ಗಿ ವಿರೂಪಾಕ್ಷಿ, ಬಿ.ವಿ.ಗೌಡ, ಕೆ.ರಮೇಶ್, ಎನ್.ತಿಮ್ಮಪ್ಪನಾಯಕ, ಮುರಾರಿ,ಸುಧಾಕರ ಇತರರಿದ್ದರು.