ಮನೆಗಳ್ಳತನ 21 ಲಕ್ಷ ರೂ. ಕದ್ದ ಖದೀಮರು

ಮನೆಗಳ್ಳತನ 21 ಲಕ್ಷ ರೂ. ಕದ್ದ ಖದೀಮರು
ಮನೆಗಳ್ಳತನ 21 ಲಕ್ಷ ರೂ. ಕದ್ದ ಖದೀಮರು
Published on

ಪ್ರಮುಖ ಮುಖ್ಯಾಂಶಗಳು

  • ಖದೀಮರು
ಬಳ್ಳಾರಿ : ನಗರದ ಆರ್.ಕೆ. ಕಾಲನಿಯಲ್ಲಿನ ಮನೆಯೊಂದರಲ್ಲಿ ದುಷ್ಕರ್ಮಿಗಳು 21 ಲಕ್ಷ ರೂ. ನಗದು ಕಳ್ಳತನ ಮಾಡಿದ ಘಟನೆ ನಡೆದಿದೆ.
ಸರ್ಕಾರಿ ನೌಕರ ಚನ್ನಬಸವ ಅವರ ಮನೆಯಲ್ಲಿ ಏ.18ರಂದು ತಡರಾತ್ರಿ ಮನೆಯ ಬೀಗ ಮುರಿದು ಒಳನುಗ್ಗಿ ಕಬೋರ್ಡ್ ತೆರೆದು ಅದರಲ್ಲಿ ಇರಿಸಿದ್ದ ನಗದು ಕಳ್ಳತನ ಮಾಡಿದ್ದಾರೆ. ಈ ಕುರಿತು ಕೌಲಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net