ಕಂಪ್ಲಿ ಅಭಿವೃದ್ಧಿಗಾಗಿ ಯುವಜನರ ವೇದಿಕೆ, ಟ್ರೇಡ್ ಯೂನಿಯನ್ ಕೋ-ಆರ್ಡಿನೇಷನ್ ಸೆಂಟರ್, ಕರ್ನಾಟಕ ರಾಜ್ಯ ಡಾ.ಭೀಮ್‌ರಾವ್ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿಕಾರರ ಸಂಘ, ಡಿಎಸ್‌ಎಸ್(ಬುದ್ಧ, ಬಸವ, ಅಂಬೇಡ್ಕರ್), ಕರ್ನಾಟಕ ಜನಶಕ್ತಿ, ರಾಷ್ಟ್ರೀಯ ಕಿಸಾನ್ ಜಾಗೃತಿ ವಿಕಾಸ ಸಂಘಗಳ ಪದಾಧಿಕಾರಿಗಳಾದ ಕರಿಯಪ್ಪ ಗುಡಿಮನಿ, ರವಿ ಮಣ್ಣೂರು, ಕೆ.ಲಕ್ಷ್ಮಣ, ಪಿ.ಯುಗಂಧರನಾಯ್ಡು, ಟಿ.ಎಚ್.ಎಂ.ರಾಜಕುಮಾರ್ ಇತರರಿದ್ದರು.