ಗ್ರಾಪಂ ಅಧ್ಯಕ್ಷೆ ನಿಂಗಮ್ಮ ಕೆ.ಎಂ.ನಾಗರಾಜ, ಎಸ್‌ಡಬ್ಲುೃಒ ಎಡಿ ಎನ್.ಕೆ.ವೆಂಕಟೇಶ, ಸಂಜೀವಿನಿ ಒಕ್ಕೂಟದ ತಾಲೂಕು ಅಧ್ಯಕ್ಷೆ ಪದ್ಮಾ, ಹಳ್ಳದರಾಯ ಸಂಜೀವಿನಿ ಗ್ರಾಪಂ ಒಕ್ಕೂಟದ ಅಧ್ಯಕ್ಷೆ ಅಕ್ಕಮ್ಮ, ಉಪಾಧ್ಯಕ್ಷೆ ಶೈಲಜಾ, ಜಿಲ್ಲಾಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಚನ್ನಬಸಪ್ಪ, ಈಶ್ವರ, ಹೊನ್ನೂರಪ್ಪ, ಸಂಜೀವಿನಿ ಯೋಜನೆ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಸೋಮಶೇಖರ್ ಕಲ್ಡಳ್ಳಿ, ನರೇಗಾ ಯೋಜನೆಯ ಐಇಸಿ ಸಂಯೋಜಕ ಯಂಕಪ್ಪ, ರವಿಚಂದ್ರ, ಪದ್ಮಜಾ, ರುದ್ರಪ್ಪ, ಕರಿಬಸಪ್ಪ, ಅನಿತಾ, ಶಕುಂತಲಾ, ಶ್ರೀದೇವಿ, ಹಳ್ಳದರಾಯ ಸಂಜೀವಿನಿ ಗ್ರಾಪಂ ಒಕ್ಕೂಟದ ಉಷಾ, ಅನಿತಾ, ಮಾಬುನ್ನಿ, ರಮೀಜಾ, ರೇಖಾ ಹಾಜರಿದ್ದರು.