ಕೊಟ್ಟೂರು ತಾಲೂಕಿಗೆ ಬಸ್ ಡಿಪೋ ಮಂಜೂರಾಗಿದ್ದು, ಜಾಗ ಕಲ್ಪಿಸಿಕೊಡುವಂತೆ ಕೋರಿದರು. ತಾಪಂ ಇಒ ಹಾಗೂ ಗ್ಯಾರಂಟಿ ಸಮಿತಿ ಕಾರ್ಯದರ್ಶಿ ಡಾ.ಬಾಳಪ್ಪನವರ ಆನಂದಕುಮಾರ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರಾದ ಪ್ರಭುದೇವ, ಸುಶೀಲಮ್ಮ, ಎನ್.ಚಂದ್ರಪ್ಪ, ಮಾರಪ್ಪ, ಗಾಯತ್ರಿ ಎ.ಎಸ್., ಶಿವರಾಜ್ ಟಿ., ಟಿ.ನಾಗಪ್ಪ, ಪಿ.ಕೆ.ಇಂದ್ರಜಿತ್, ತಿರುಕಪ್ಪ ಕರಡಿ, ಆನಂದ, ಮಾಲ್ವಿ ಜಮೀರ್ ಖಾನ್, ಉಮಾಪತಿ ಸ್ವಾಮಿ ಎಂ.ಎಂ., ತಾಪಂ ಸಿಬ್ಬಂದಿ ಇದ್ದರು.