ಕಂಪ್ಲಿ: ರಾಮಸಾಗರದ 3ನೇ ವಾರ್ಡ್ ಕಾಳಮ್ಮ ಗುಡಿ ಹತ್ತಿರ ಪೂಜಾರಿ ವೆಂಕಟೇಶ್ ಅವರ ಹುಲ್ಲಿನ ಬಣವೆ ಬೆಂಕಿ ತಗುಲಿ ಮಂಗಳವಾರ ಸುಟ್ಟಿದೆ. .ಗಂಗಾವತಿಯಿಂದ ಆಗಮಿಸಿದ್ದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು.