ಸಣಾಪುರ ಗ್ರಾಪಂನ 22 ಸ್ಥಾನಗಳ ಪೈಕಿ ಎಸ್ಸಿ 3, ಎಸ್ಸಿ ಮಹಿಳೆ 4, ಎಸ್ಟಿ 1, ಎಸ್ಟಿ ಮಹಿಳೆ 1, ಬಿಸಿಎ 1, ಬಿಸಿಎ ಮಹಿಳೆ 1, ಸಾಮಾನ್ಯ 6, ಸಾಮಾನ್ಯ ವರ್ಗದ ಮಹಿಳೆಯರಿಗೆ 5, ದೇವಸಮುದ್ರ ಗ್ರಾಪಂನ 19 ಸ್ಥಾನಗಳ ಪೈಕಿ ಎಸ್ಸಿ 1, ಎಸ್ಸಿ ಮಹಿಳೆ 2, ಎಸ್ಟಿ 1, ಎಸ್ಟಿ ಮಹಿಳೆ 2, ಬಿಸಿಎ ಮಹಿಳೆ 2, ಬಿಸಿಬಿ 1, ಸಾಮಾನ್ಯ 6, ಸಾಮಾನ್ಯ ವರ್ಗದ ಮಹಿಳೆಯರಿಗೆ 4 ಸ್ಥಾನ ನಿಗದಿಪಡಿಸಲಾಗಿದೆ. ಹಂಪಾದೇವನಹಳ್ಳಿ ಗ್ರಾಪಂನ 20 ಸ್ಥಾನಗಳ ಪೈಕಿ ಎಸ್ಸಿ 3, ಎಸ್ಸಿ ಮಹಿಳೆ 4, ಎಸ್ಟಿ 1, ಎಸ್ಟಿ ಮಹಿಳೆ 2, ಸಾಮಾನ್ಯ 6, ಸಾಮಾನ್ಯ ವರ್ಗದ ಮಹಿಳೆಯರಿಗೆ 4, ಸುಗ್ಗೇನಹಳ್ಳಿ ಗ್ರಾಪಂನ 19 ಸ್ಥಾನಗಳ ಪೈಕಿ ಎಸ್ಸಿ 2, ಎಸ್ಸಿ ಮಹಿಳೆ 3, ಎಸ್ಟಿ 2, ಎಸ್ಟಿ ಮಹಿಳೆ 3, ಸಾಮಾನ್ಯ 5, ಸಾಮಾನ್ಯ ವರ್ಗದ ಮಹಿಳೆಯರಿಗೆ 4 ಸ್ಥಾನ ಮೀಸಲಿಡಲಾಗಿದೆ.