ಗದ್ದಿಕೆರೆ ಗ್ರಾಮದಿಂದ ಮೋರಗೆರೆಯವರೆಗೆ ಮಾರ್ಚ್‌ನಲ್ಲಿ ಪಾದಯಾತ್ರೆ ನಡೆಸಿ ವಿಬಿ ಜಿ ರಾಮ್ ಜಿ ಬಗ್ಗೆ ಜನಜಾಗೃತಿ ಮೂಡಿಸಲಾಗುವುದು ಎಂದು ಶಾಸಕ ಕೃಷ್ಣನಾಯ್ಕ ತಿಳಿಸಿದರು. ಜಿಪಂ ಮಾಜಿ ಸದಸ್ಯ ಶಾನಭೋಗರ ಗುರುಸಿದ್ದಪ್ಪ, ಪ್ರಮುಖರಾದ ಡಾ.ಬಾಳಪ್ಪ, ಉಮೇಶ, ಬೆಟ್ಟನಗೌಡ್ರು, ಜಯಪ್ಪ, ಜಿತೇಂದ್ರ, ವೆಂಕಟೇಶ, ಮೇಟಿ ಹುಲುಗೇಶ, ಬಸವನಗೌಡ ಇತರರಿದ್ದರು.