ಆದಿ ಜಾಂಬವ ಸಂಘದ ಸಂಚಾಲಕ ವಿನೋದ್ ಕುಮಾರ್ ಮಾತನಾಡಿ, ಮಾ.27ರಂದು ಒಳಮೀಸಲಾತಿ ಕೊಟ್ಟ ನಂತರವೇ 54 ಸಾವಿರ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಒತ್ತಾಯಿಸಿದರು. ಆದಿಜಾಂಬವ ಸಂಘದ ಅಧ್ಯಕ್ಷ ನಿಂಗಪ್ಪ ಐಹೊಳೆ, ಅಂಬೇಡ್ಕರ್ ಸಂಘದ ಅಧ್ಯಕ್ಷ ಎಂ.ಶಿವಲಿಂಗಪ್ಪ, ಪ್ರಮುಖರಾದ ಹೊಸಳ್ಳಿ ತಾಯಪ್ಪ, ಮರಿಸ್ವಾಮಿ, ಕೊಂಡಾಪುರ ದುರುಗಮ್ಮ, ಬಸವರಾಜ ಬ್ರೂಸ್ಲಿ, ಎಲ್.ಎಚ್.ಶಿವಕುಮಾರ್, ದೇವದಾಸ್, ಕಮ್ಮತ್ತೂರು ಮಲ್ಲೇಶ್, ರಾಜು, ಸತೀಶ ಹೆಗಡೆ, ರಾಜೇಶ್ ಹೆಗಡೆ, ವೈ.ಟಿ.ಜಿ.ಮಲಿಯಪ್ಪ, ಸತೀಶ್, ಹುಲುಗಪ್ಪ ಇತರರಿದ್ದರು.