ಈ ಕೆಲಸಕ್ಕಾಗಿ ಉಪ ವಿಭಾಗಾಧಿಕಾರಿಗೆ (ಎಸಿ) ಹಣ ನೀಡಬೇಕೆಂದು ಹೇಳಿ 13 ಲಕ್ಷ ರೂ. ಹಾಗೂ ಅಗ್ರಿಮೆಂಟ್‌ಗಾಗಿ ಎರಡು ಲಕ್ಷ ರೂ. ಸೇರಿ ಒಟ್ಟು ಹದಿನೈದು ಲಕ್ಷ ರೂ. ವಂಚಿಸಿದ್ದಾರೆ. ವಂಚನೆಗೆ ಪುಷ್ಠಿ ನೀಡಲು ಅಧಿಕಾರಿಗಳ ಹೆಸರಿನಲ್ಲಿ ನಕಲಿ ಪತ್ರಗಳು, ನಕಲಿ ಸಹಿ ಹಾಗೂ ನಕಲಿ ಅಂಚೆ ಲಕೋಟೆಗಳನ್ನು ಸೃಷ್ಟಿಸಿದ್ದ ಹೇಮಂತ ಎಂಬಾತ ಸೃಷ್ಟಿ ಮಾಡಿರುವುದಾಗಿ ದೃಢಪಟ್ಟಿದೆ.