ನಗರದ ವಿವಿಧೆಡೆ ಸಂಭವಿಸಿದ ಅಪಘಾತಗಳಲ್ಲಿ ಮೂವರು ಹಾಗೂ ಕುರುಗೋಡು ವ್ಯಾಪ್ತಿಯಲ್ಲಿ ಒಬ್ಬರು ಸೇರಿ ಒಟ್ಟು ನಾಲ್ವರು ಮೃತಪಟ್ಟಿದ್ದಾರೆ. ನಗರದ ಸಬ್ ರಿಜಿಸ್ಟರ್ ಮುಂಭಾಗದಲ್ಲಿ ಶಿವಕುಮಾರ್, ಹೊಸಪೇಟೆ ರಸ್ತೆಯಲ್ಲಿ ರಾಮಾಂಜಿನಿ, ಬೆಂಗಳೂರು ರಸ್ತೆಯಲ್ಲಿ ಅಪರಿಚಿತ ಮಹಿಳೆ ಹಾಗೂ ಕುರುಗೋಡು ತಾಲೂಕಿನ ಸೋಮಲಾಪುರದ ಬಳಿ ರುದ್ರಮ್ಮ ಸೇರಿ ನಾಲ್ವರು ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ.