ನಾಲ್ವರು ಬಾಲಕಾರ್ಮಿಕರು ರಕ್ಷಣೆ

ನಾಲ್ವರು ಬಾಲಕಾರ್ಮಿಕರು ರಕ್ಷಣೆ
ನಾಲ್ವರು ಬಾಲಕಾರ್ಮಿಕರು ರಕ್ಷಣೆ
Published on

ಪ್ರಮುಖ ಮುಖ್ಯಾಂಶಗಳು

  • ಬಾಲಕಾರ್ಮಿಕ
ಬಳ್ಳಾರಿ : ಸಂಡೂರು ತಾಲೂಕಿನ ತೋರಣಗಲ್ ಗ್ರಾಮದಲ್ಲಿ ನಾಲ್ವರು ಬಾಲಕಾರ್ಮಿಕರನ್ನು ರಕ್ಷಿಸಲಾಯಿತು. ತೋರಣಗಲ್ ವ್ಯಾಪ್ತಿಯ ಹೊಸಪೇಟೆ ಮುಖ್ಯರಸ್ತೆ, ಬೈಪಾಸ್ ಹಾಗೂ ಮೆಕ್ಯಾನಿಕ್ ಶಾಪ್‌ಗಳಲ್ಲಿ ತಪಾಸಣೆ ಮಾಡಲಾಗಿತ್ತು. ನಾಲ್ವರು ಬಾಲಕಾರ್ಮಿಕರನ್ನು ವಶಕ್ಕೆ ಪಡೆದ ಪಾಲಕರಿಗೆ ಒಪ್ಪಿಸಲಾಗಿದೆ ಎಂದು ತಾಲೂಕು ಕಾರ್ಯಪಡೆ ಸಮಿತಿಯೂ ಪ್ರಕಟಣೆಯಲ್ಲಿ ತಿಳಿಸಿದೆ.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net