ಮಹಿಳೆಯರ ಮೇಲೆ ದೌರ್ಜನ್ಯ ನಡೆದರೆ, ದೇಶ ಹಾಗೂ ರಾಜ್ಯಮಟ್ಟದಲ್ಲಿ ನಾನಾ ಮಹಿಳಾ ಆಯೋಗ ಸೇರಿದಂತೆ ಅನೇಕ ಹೋರಾಟದ ಸಂಘ ಸಂಸ್ಥೆಗಳಿವೆ. ಜತೆಗೆ ಕಾನೂನಿನ ಹಕ್ಕುಗಳನ್ನು ಬಳಸಿಕೊಂಡು ಮಹಿಳೆಯರು ಪುರುಷರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂಬ ಆರೋಪಗಳು ವ್ಯಕ್ತವಾಗಿವೆ. ನಗರದಲ್ಲಿ ಮಹಿಳೆಯರಿಂದ ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಗೆ ನ್ಯಾಯ ಕೊಡಿಸುವ ಪ್ರಯತ್ನ ನಡೆದಿದೆ ಎಂದರು. ಪದಾಧಿಕಾರಿಗಳಾದ ವೇದವಲ್ಲಿ, ಶಕುಂತಲಾ, ರಾಮಕೃಷ್ಣ ಇದ್ದರು.