

ಪ್ರಮುಖ ಮುಖ್ಯಾಂಶಗಳು
ಬಳ್ಳಾರಿ :
ಇಲ್ಲಿನ ಬೆಂಗಳೂರು ರಸ್ತೆಯಲ್ಲಿ ಮಹಾನಗರ ಪಾಲಿಕೆಯಿಂದ ಒತ್ತುವರಿಯಾಗಿದ್ದ ಪುಟ್‌ಪಾತ್ ತೆರವು ಕಾರ್ಯಾಚರಣೆ ಬುಧವಾರ ನಡೆಯಿತು.
ಫುಟ್‌ಪಾತ್ ಆಕ್ರಮಿಸಿ ಹಾಕಿಕೊಂಡಿದ್ದ ತಾತ್ಕಾಲಿಕ ಅಂಗಡಿಗಳು, ಶೆಡ್‌ಗಳ ಛಾವಣಿ, ನಿಯಮಬಾಹಿರವಾಗಿ ಅಳವಡಿಸಲಾಗಿದ್ದ ಜಾಹೀರಾತು ಹಾಗೂ ವಾಣಿಜ್ಯ ನಾಮ ಫಲಕಗಳು, ಫುಟ್‌ಪಾತ್ ಮೇಲೆ ಅಡ್ಡಲಾಗಿ ಇಡಲಾಗಿದ್ದ ಮಾರಾಟದ ವಸ್ತುಗಳನ್ನು ಅಧಿಕಾರಿಗಳು ತೆರವುಗೊಳಿಸಿದರು.