ವೈದ್ಯರು-ಹಿರಿಯರ ಸಲಹೆ ಪಾಲಿಸಿರಿ

ಸಂಡೂರಿನಲ್ಲಿ ಬೈತುಲ್‌ಮಾಲ್ ಕಮಿಟಿಯಿಂದ ಖತ್ನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಂಡೂರಿನಲ್ಲಿ ಬೈತುಲ್‌ಮಾಲ್ ಕಮಿಟಿಯಿಂದ ಖತ್ನ ಕಾರ್ಯಕ್ರಮ ಆಯೋಜಿಸಲಾಗಿತ್ತು.
Published on
ಸಂಡೂರು: ಸಂಡೂರಿನ ಈದ್ಗಾ ಮೈದಾನದಲ್ಲಿ ಬೈತುಲ್‌ಮಾಲ್ ಕಮಿಟಿಯಿಂದ ಭಾನುವಾರ ಖತ್ನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಾಜಿ ಶಾಸಕ ಸಿರಾಜ್ ಶೇಖ್ ಮಾತನಾಡಿ, ಬಿಸಿಲು ಹೆಚ್ಚಾಗಿರುವುದರಿಂದ ಸಣ್ಣ ಮಕ್ಕಳ ಬಗ್ಗೆ ವೈದ್ಯರು ಹಾಗೂ ಹಿರಿಯರು ನೀಡುವ ಸಲಹೆಯನ್ನು ಪಾಲನೆ ಮಾಡಬೇಕೆಂದು ಪಾಲಕರಿಗೆ ಸೂಚಿಸಿದರು.
ವಾಡಾ ಮಾಜಿ ಅಧ್ಯಕ್ಷ ರೋಷನ್ ಜಮೀರ್, ಪುರಸಭೆ ಮಾಜಿ ಅಧ್ಯಕ್ಷ ಸಿರಾಜ್ ಹುಸೇನ್, ಬೈತುಲ್‌ಮಾಲ್ ಕಮಿಟಿ ಅಧ್ಯಕ್ಷ ಮಹಮ್ಮದ್ ರಫೀ ಮುಲ್ಲಾ, ಉಪಾಧ್ಯಕ್ಷ ಅಬ್ದುಲ್ ಗಫೂರ್, ಕಾರ್ಯದರ್ಶಿ ಮಹ್ಮದ್ ಹನೀಫ್, ಜಂಟಿ ಕಾರ್ಯದರ್ಶಿ ಮಾಬು ಸುಭಾನಿ, ಖಜಾಂಚಿ ಡಿ.ಚಾಂದ್ ಬಾಷಾ, ಖಯ್ಯಂ ಬಾಷಾ, ಕಾಶಿಂ ಪೀರಾ ಮುಂತಾದವರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net