ದಿನೇ ದಿನೆ ಬಿಸಿಲಿನ ಪ್ರಖರತೆ ಹೆಚ್ಚುತ್ತಿದ್ದು, ಜನ, ಜಾನುವಾರುಗೆ ನೀರಿನ ಅಭಾವ ಉಂಟಾಗಲಿದೆ. ಸಮಸ್ಯೆ ಗಂಭೀರ ಇದ್ದು, ಇನ್ನೊಂದು ಮೋಟರ್ ಪಡೆದು ಕರೆ ತುಂಬಿಸಲು ಮುಂದಾಗಬೇಕು. ಶುದ್ಧ ಕುಡಿಯುವ ನೀರಿನ ಘಟಕದ ನೀರು ಕುಡಿದರೆ ಮೈ-ಕೈ ನೋವು ಬರುತ್ತಿದ್ದು, ಕೆರೆಯಲ್ಲಿ ನೀರನ್ನು ಪೂರ್ಣ ಪ್ರಮಾಣದಲ್ಲಿ ತುಂಬಿಸಬೇಕೆಂದು ಪಿಡಿಒಗೆ ದೇವರಾಜ್‌ಗೆ ತರಾಟೆಗೆ ತೆಗೆದುಕೊಂಡರು.