ಇಂಜನಿಯರ್ ಮೇಲೆ ಹಲ್ಲೆ, ಮುಂದುವರೆದ ಪ್ರತಿಭಟನೆ

ಬಳ್ಳಾರಿಯ ಮಹಾನಗರ ಪಾಲಿಕೆ ಕಚೇರಿ ಮುಂಭಾಗದಲ್ಲಿ  ಇಂಜನಿಯರ್ ವೀರೇಶ್ ಮೇಲೆ ಹಲ್ಲೆ  ಖಂಡಿಸಿ, ಆರೋಪಿತ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಹಾನಗರ ಪಾಲಿಕೆ ಸಂಘದಿಂದ ಆಯುಕ್ತ ಪಿ.ಎಸ್.ಮಂಜುನಾಥ ಅವರಿಗೆ ಮನವಿ ಸಲ್ಲಿಸಿದರು.
ಬಳ್ಳಾರಿಯ ಮಹಾನಗರ ಪಾಲಿಕೆ ಕಚೇರಿ ಮುಂಭಾಗದಲ್ಲಿ ಇಂಜನಿಯರ್ ವೀರೇಶ್ ಮೇಲೆ ಹಲ್ಲೆ ಖಂಡಿಸಿ, ಆರೋಪಿತ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಹಾನಗರ ಪಾಲಿಕೆ ಸಂಘದಿಂದ ಆಯುಕ್ತ ಪಿ.ಎಸ್.ಮಂಜುನಾಥ ಅವರಿಗೆ ಮನವಿ ಸಲ್ಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರತಿಭಟನೆ
ಬಳ್ಳಾರಿ : ಇಲ್ಲಿನ ದೇವಿನಗರದಲ್ಲಿ ಸ್ಥಳ ಒತ್ತುವರಿ ತೆರವು ಸಂಬಂಧ 38ನೇ ವಾರ್ಡ್ ಸದಸ್ಯ ಕುಬೇರ ಅವರು, ಇಂಜನಿಯರ್ ವೀರೇಶ್ ಮೇಲೆ ಹಲ್ಲೆ ಖಂಡಿಸಿ, ಪಾಲಿಕೆ ಸಿಬ್ಬಂದಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ಮುಂದುವರೆಯಿತು.
ಪಾಲಿಕೆ ಇಂಜನಿಯರ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಸದಸ್ಯ ಕುಬೇರ ಅವರನ್ನು ಕೂಡಲೇ ಬಂಧಿಸಿ, ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು. ಪಾಲಿಕೆ ನೌಕರರಿಗೆ ಕರ್ತವ್ಯದಲ್ಲಿ ಸೂಕ್ತ ಭದ್ರತೆ ಒದಗಿಸಬೇಕು ಎಂದು ಮನವಿ ಸಲ್ಲಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net