ಗಣಿ ಲಾರಿ ಮಾಲೀಕರ ಸಂಘಕ್ಕೆ ಆಯ್ಕೆ

ಪದಾಧಿಕಾರಿಗಳೊಂದಿಗೆ ಪ್ರಭುಸ್ವಾಮೀಜಿ, ಬಳ್ಳಾರಿ ಜಿಲ್ಲಾಧ್ಯಕ್ಷ ವೆಂಕಟರಾವ್ ನಾಣಿ, ಕೊಪ್ಪಳ ಜಿಲ್ಲಾಧ್ಯಕ್ಷ ಅಬ್ದುಲ್ ವಾಹೀದ್, ವಿಜಯನಗರ ಜಿಲ್ಲಾಧ್ಯಕ್ಷ ಪಂಪಾಪತಿ, ಹೊಸಪೇಟೆ ಜಿಲ್ಲಾಧ್ಯಕ್ಷ ಸದಾಶಿವ ಇದ್ದಾರೆ.
ಪದಾಧಿಕಾರಿಗಳೊಂದಿಗೆ ಪ್ರಭುಸ್ವಾಮೀಜಿ, ಬಳ್ಳಾರಿ ಜಿಲ್ಲಾಧ್ಯಕ್ಷ ವೆಂಕಟರಾವ್ ನಾಣಿ, ಕೊಪ್ಪಳ ಜಿಲ್ಲಾಧ್ಯಕ್ಷ ಅಬ್ದುಲ್ ವಾಹೀದ್, ವಿಜಯನಗರ ಜಿಲ್ಲಾಧ್ಯಕ್ಷ ಪಂಪಾಪತಿ, ಹೊಸಪೇಟೆ ಜಿಲ್ಲಾಧ್ಯಕ್ಷ ಸದಾಶಿವ ಇದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಸಂಡೂರು ತಾಲೂಕು ಗಣಿ ಲಾರಿ ಮಾಲೀಕರ ಸಂಘ
  • ಅಧ್ಯಕ್ಷರಾಗಿ ಜೆ.ಬಾಬುನಾಯ್ಕ ಅವಿರೋಧವಾಗಿ ಆಯ್ಕೆ
  • ಪದಾಧಿಕಾರಿಗಳ ಆಯ್ಕೆ
ಸಂಡೂರು, ತಾಲೂಕು ಗಣಿ ಲಾರಿ ಮಾಲೀಕರ ಸಂಘ, ಅಧ್ಯಕ್ಷರಾಗಿ ಜೆ.ಬಾಬುನಾಯ್ಕ ಅವಿರೋಧವಾಗಿ ಆಯ್ಕೆ,
Sandur, J. Babunayaka elected unopposed as President of Taluk Mining Lorry Owners Association
ಸಂಡೂರು: ತಾಲೂಕು ಗಣಿ ಲಾರಿ ಮಾಲೀಕರ ಸಂಘದ ಅಧ್ಯಕ್ಷರಾಗಿ ಜೆ.ಬಾಬುನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪಟ್ಟಣದ ಲಾರಿ ಯೂನಿಯನ್ ಕಚೇರಿಯಲ್ಲಿ ನಡೆದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಉಳಿದಂತೆ ಜಿ.ಮಲ್ಲಿಕಾರ್ಜುನ (ಪ್ರಧಾನ ಕಾರ್ಯದರ್ಶಿ), ಕೆ.ಸಂತೋಷ್ (ಜಂಟಿ ಕಾರ್ಯದರ್ಶಿ), ಬಿ.ಮಂಜುನಾಥ್ (ಖಜಾಂಚಿ), ಕೆ.ಗುರುಪ್ರಸಾದ್ ರಾವ್ (ಕಾನೂನು ಸಲಹೆಗಾರ), ಕೆ.ಕೆ.ದಾದಾಖಲಂದರ್, ಹೊಳಿಯಪ್ಪ, ಓ.ಯರ್ರಿಸ್ವಾಮಿ, ಚಂದ್ರಶೇಖರ್, ಕುಂಬಾರ ಶಿವಮೂರ್ತಿ, ಸಿದ್ದಪ್ಪ, ಎನ್.ಚಿತ್ತೇಶ್, ಮಂಜುನಾಯ್ಕ, ಎಂ.ಬಸವರಾಜ್, ಎಚ್.ಜಂಭಯ್ಯ, ಎಚ್.ಹುಸೇನ್ ಬಾಷ, ಜಿ.ಸಿ.ಮದ್ದಾನಸ್ವಾಮಿ, ಗಿರೀಶ್, ವಿಜಯಕುಮಾರ್, ಕೃಷ್ಣನಾಯ್ಕ, ಎಚ್.ಬುಡೇನ್, ಟಿ.ಖಾಸಿಂಸಾಬ್, ಯು.ವಿ.ಬಸವರಾಜ್, ಸುನೀಲ್ ಕುಮಾರ್, ಎನ್.ಇ.ವೆಂಕಟೇಶ್, ಎಚ್.ನಾಗೇಂದ್ರ (ಉಪಾಧ್ಯಕ್ಷರು), ಖಾದರ್ ಬಾಷ, ಟಿ.ಬಸವರಾಜ್ (ಕಾರ್ಯಕಾರಿ ಸಮಿತಿ ಸದಸ್ಯರು) ಆಯ್ಕೆಯಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net