ವಾಕಥಾನ್ ಮಾರ್ಗ: ಬಿಮ್ಸ್ ಮೈದಾನದಿಂದ ಓಪಿಡಿ ಕ್ರಾಸ್, ಇನ್‌ಫಾಂಟರಿ ರಸ್ತೆ, ಕನಕದಾಸ ವೃತ್ತ, ಎಸ್ಪಿ ಸರ್ಕಲ್, ದುರ್ಗಮ್ಮ ಗುಡಿ ಮಾರ್ಗವಾಗಿ ಕಪ್ಪಗಲ್ಲು ರಸ್ತೆಯಿಂದ ಕಿತ್ತೂರುರಾಣಿ ಚೆನ್ನಮ್ಮ ಪ್ರೌಢಶಾಲೆ ಆವರಣದವರೆಗೂ ನಡೆಯುತ್ತದೆ ಎಂದು ಮಾಹಿತಿ ನೀಡಿದರು. ವೈದ್ಯರಾದ ಯೋಗಾನಂದ ರೆಡ್ಡಿ, ಮಂಜುನಾಥ , ಶಂಕ್ರಪ್ಪ, ಅನ್ನಪೂರ್ಣ, ಸೋಮಸುಂದರ್ ಇತರರಿದ್ದರು.