ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಚರಂಡಿಗಳ ಸ್ವಚ್ಛತೆ, ಬ್ಲೀಚಿಂಗ್ ಪೌಡರ್ ಹಾಕುವುದು, ನಿಂತ ನೀರಿನ ತಾಣಗಳಲ್ಲಿ ಕ್ರೂಡ್ ಆಯಿಲ್ ಹಾಕುವುದು, ಘನತ್ಯಾಜ್ಯ ವಸ್ತುಗಳು, ಹಳೇ ಟೈರ್‌ಗಳ ಸೂಕ್ತ ವಿಲೇವಾರಿಗೆ ಸೂಚಿಸಿದರು. ಸಮೀಕ್ಷೆಯಲ್ಲಿ ನೆಗಡಿ, ಜ್ವರ, ಕೆಮ್ಮು ಸಾಮಾನ್ಯ ಪ್ರಕರಣಗಳು ಕಂಡುಬಂದಿದ್ದು, ಜ್ವರ ಕಂಡುಬಂದ ಕೂಡಲೇ ಆಯುಷ್ಮಾನ್ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಮತ್ತು ಸಲಹೆ ಪಡೆಯಬೇಕು ಎಂದರು.