

ಪ್ರಮುಖ ಮುಖ್ಯಾಂಶಗಳು
ನಮ್ಮ ತಂದೆ ಕಾಲದಲ್ಲಿ ಇದ್ದ ಸಂತೆಯ ಗದ್ದಲ ಈಗ ಕಂಡುಬರುತ್ತಿಲ್ಲ. ಮಾರುಕಟ್ಟೆ ಸೌಲಭ್ಯಗಳಿಲ್ಲದೆ ಪಾಳುಬಿದ್ದ ಆವರಣವಾಗಿದೆ. ಪಟ್ಟಣದ ದೊಡ್ಡ ಮಾರುಕಟ್ಟೆಗೆ ಮೂಲಸೌಲಭ್ಯಗಳು ಅವಶ್ಯವಾಗಿವೆ.
ನಗರೋತ್ಥಾನ ಯೋಜನೆಯಡಿ ಪಟ್ಟಣದ ವಿಜಯನಗರ ಮಾರುಕಟ್ಟೆ ಅಭಿವೃದ್ಧಿಗೆ ಒಂದು ಕೋಟಿ ರೂ. ಅನುದಾನ ಮಂಜೂರು ಆಗಿದೆ. ಈ ಕಾಮಗಾರಿಯಲ್ಲಿ ಜಾನುವಾರು ಮಾರುಕಟ್ಟೆ ಸೇರಿದೆಯೇ ಎಂದು ಪರಿಶೀಲಿಸುವೆ. ಇಲ್ಲದಿದ್ದರೆ 2026-27ನೇ ಸಾಲಿನ ಎಸ್‌ಎಫ್‌ಸಿ-16 ಯೋಜನೆಯಡಿ ಜಾನುವಾರು ಮಾರುಕಟ್ಟೆ ಅಭಿವೃದ್ಧಿಗೆ ಅನುದಾನ ಕಾಯ್ದಿರಿಸಲಾಗುವುದು.