ಬಸ್ ಹರಿದು, ಹತ್ತು ಕುರಿಗಳು ಸಾವು

ಕುರಿಗಳು
ಕುರಿಗಳು
Published on

ಪ್ರಮುಖ ಮುಖ್ಯಾಂಶಗಳು

  • ಕುರಿಗಳು
  • ಕೆಕೆಆರ್‌ಟಿಸಿ
  • ಪೊಲೀಸ್
ಬಳ್ಳಾರಿ : ಬೆಣಕಲ್ ಗ್ರಾಮದ ದುರುಗಣ್ಣ ಅವರಿಗೆ ಸೇರಿದ ಕುರಿಗಳು. ಬಾಣಾಪುರದ ಕಡೆಯಿಂದ ವೇಗವಾಗಿ ಸಂಚರಿಸುತ್ತಿದ್ದ ಕೆಕೆಆರ್‌ಟಿಸಿ ಬಸ್ ಚಾಲಕನ ಅಜಾಗರೂಕತೆಯಿಂದ ಕುರಿಗಳ ಮೇಲೆ ಹರಿದಿದೆ. ಹತ್ತು ಕುರಿಗಳು ಸ್ಥಳದಲ್ಲೇ ಮೃತಪಟ್ಟರೆ, ಏಳು ಕುರಿಗಳು ತೀವ್ರವಾಗಿ ಗಾಯಗೊಂಡಿವೆ. ಒಟ್ಟಾರೆ 1.40 ಲಕ್ಷ ರೂ. ನಷ್ಟವಾಗಿದೆ ಎಂಬುದಾಗಿ ಅಂದಾಜಿಸಲಾಗಿದೆ. ಈ ಕುರಿತು ಚಾಲಕ ಹೇಮಂತ ಕುಮಾರ ವಿರುದ್ಧ ಮೋಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net