

ಸಂಡೂರು: ಕ್ರೀಡೆಗಳಿಂದ ಮಾನಸಿಕ-ದೈಹಿಕ ಬೆಳವಣಿಗೆಗೆ ಅನುಲೂಕ ಎಂದು ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್ ಹೇಳಿದರು. ತೋರಣಗಲ್ ಬ್ಯಾಡ್ಮಿಂಟನ್ ಸ್ಪೋಟ್ಸ್ ಕ್ಲಬ್‌ನಂದ ಸರ್ಕಾರಿ ಪ್ರೌಢಶಾಲೆ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ಫ್ರೀಡಂ ಕಪ್-2026 ಸಂಡೂರು ವಿಭಾಗ ಮಟ್ಟದ ಮುಕ್ತ ಪುರುಷರ ಡಬಲ್ಸ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಮಾತನಾಡಿದರು.