ಕರಡಿ ಪತ್ತೆ, ಗ್ರಾಮಸ್ಥರು ಅತಂಕ

ಕರಡಿ ಪತ್ತೆ, ಗ್ರಾಮಸ್ಥರು ಅತಂಕ
ಕರಡಿ ಪತ್ತೆ, ಗ್ರಾಮಸ್ಥರು ಅತಂಕ
Published on

ಪ್ರಮುಖ ಮುಖ್ಯಾಂಶಗಳು

  • ಭಯಗೊಂಡು ಜೋರಾಗಿ ಶಬ್ಧ
  • ಕರಡಿಗಳ ಹಾವಳಿ ನಿಯಂತ್ರಣಕ್ಕೆ ಸೂಕ್ತ ಕ್ರಮ
ಬಳ್ಳಾರಿ : ಸಂಡೂರು ತಾಲೂಕಿನ ಉಬ್ಬಳಗಂಡಿ ಗ್ರಾಮದಲ್ಲಿ ಕರಡಿ ಕಾಣಿಸಿಕೊಂಡಿದ್ದರಿಂದ ಜನರು ಅತಂಕಕ್ಕೆ ಒಳಗಾಗಿದ್ದಾರೆ. ಗ್ರಾಮದ ಜಮೀನುವೊಂದರಲ್ಲಿ ಕರಡಿ ಸಂಚರಿಸುವುದನ್ನು ರೈತರು ಗಮನಿಸಿದ್ದು, ಭಯಗೊಂಡು ಜೋರಾಗಿ ಶಬ್ಧ ಮಾಡಿದ ಪರಿಣಾಮ ಕರಡಿ ಸ್ಥಳದಿಂದ ಓಡಿಹೋಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಕರಡಿಗಳ ಹಾವಳಿ ನಿಯಂತ್ರಣಕ್ಕೆ ಸೂಕ್ತ ಕ್ರಮ ವಹಿಸಬೇಕು ಎಂಬುದಾಗಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net