ತಜ್ಞರಾದ ಡಾ. ಸತೀಶ್, ಡಾ. ಸನು ಮಾಡಾಳ್, ಡಾ. ಸಾಯ್ನೇಶ್ ಹಾಗೂ ಡಾ. ಪೃಥ್ವೀಕ್ ತಪಾಸಣೆ ನಡೆಸಿದರು. ರೋಟರಿ ಸಂಸ್ಥೆ ಅಧ್ಯಕ್ಷ ಪ್ರಕಾಶ್ ಜೈನ್, ಜೆ.ಎಂ. ಬಸವರಾಜ, ರಾಜೇಶ್ ಜೈನ್, ಆಶಾಲತಾ ಸೋಮಪ್ಪ, ಎಂ.ವಿ. ಹಿರೇಮಠ, ಎಚ್. ಈರಣ್ಣ, ಸುರೇಶ್ ಗೌಡ, ಕೆ. ನಾಗರಾಜ್, ರುದ್ರೇಶ್ ಶೆಟ್ಟಿ, ಎಚ್.ಎಂ. ಶಿವಮೂರ್ತಿ, ಡಿ. ಕೃಷ್ಣಪ್ಪ, ಸಿ. ಗೌರೀಶ್, ಕೆ. ಶಿವಪ್ಪ, ವಿಶ್ವನಾಥರೆಡ್ಡಿ ಹಾಗೂ ರಂಜಿತಾ ಇದ್ದರು.