ನಗರದಲ್ಲಿ ಅಕ್ರಮವಾಗಿ ಮಾಂಸ ಮಾರಾಟ ಮತ್ತು ಗೋಹತ್ಯೆ ನಡೆಯುತ್ತಿದೆ ಎಂಬ ಪ್ರಕರಣ ಗಂಭೀರವಾಗಿ ಪರಿಗಣಿಸಿ, ಸಂಬಂಧಿತ ಘಟಕಗಳ ವಿರುದ್ಧ ಕ್ರಮ ಜರುಗಿಸಬೇಕು. ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡುವ ಹೋಟೆಲ್‌ಗಳು ಹಾಗೂ ಕೇಂದ್ರಗಳನ್ನು ಮುಚ್ಚಿಸಬೇಕು ಎಂದರು. ಪಾಲಿಕೆ ಸದಸ್ಯರಾದ ಕೆ.ಎಸ್.ಅಶೋಕ, ಕೆ.ಹನುಮಂತು, ಮುಖಂಡರಾದ ವೆಂಕಟರಮಣ, ಡಾ.ಬಿ.ಕೆ.ಶ್ರೀನಿವಾಸ್, ಮಲ್ಲನಗೌಡ, ಶ್ರೀರಾಮುಲು, ಕೆ.ಮಲ್ಲೇಶ್ ಇತರರಿದ್ದರು.