ಉನ್ನತ ಶಿಕ್ಷಣ, ಉನ್ನತ ಹುದ್ದೆಗಳಿಕೆಯಿಂದ ಪ್ರಗತಿ ಸಾಧಿಸಲು ಸಾಧ್ಯ. ಮಕ್ಕಳಿಗೆ ತಾರತಮ್ಯರಹಿತ ಶಿಕ್ಷಣ ಕೊಡಬೇಕಿದೆ ಎಂದರು. ಡಿಟಿ ಬಿ.ರವೀಂದ್ರಕುಮಾರ, ಶಿರಸ್ತೇದಾರ್‌ರಾದ ಜಿ.ಪಂಪಾಪತಿ, ಎಸ್.ಡಿ.ರಮೇಶ, ಲಕ್ಷ್ಮಣನಾಯ್ಕ, ಎಚ್.ವಿ.ಮಂಜುನಾಥ, ಜಿಲಾನ್, ಮಾಲತೇಶ ದೇಶಪಾಂಡೆ, ಮನೋಜ, ರಮೇಶ, ಕಾಂತರಾಜ, ವನಿತಾಕುಮಾರಿ, ನೀಲಕಂಠ ಇತರರಿದ್ದರು.