ದೇವಸ್ಥಾನದಲ್ಲಿ ಮೂರ್ತಿಗೆ ಅಭಿಷೇಕ, ಬಿಲ್ವಾರ್ಚನೆ, ಮಹಾ ಮಂಗಳಾರತಿ, ಅನ್ನಸಂತರ್ಪಣೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಹಾಲುಮತ ಸಮಾಜದ ಅಧ್ಯಕ್ಷ ಕೆ. ವಸಂತಕುಮಾರ್, ಪದಾಧಿಕಾರಿಗಳಾದ ಕುರಿ ಹುಸೇನಪ್ಪ, ಕುರಿ ಸಿದ್ದಪ್ಪ, ಕೆ.ಯಮನೂರಪ್ಪ, ಬಳ್ಳಾರಿ ಶೇಖರಪ್ಪ, ಬಿಂಗಿ ಮರಿವಿರುಪಣ್ಣ, ಬಿಂಗಿ ವೆಂಕಟೇಶ, ಕೇದಾರನಾಥ್, ವಿರುಪಣ್ಣ ಪಕ್ಕೀರಪ್ಪ, ಬಿ.ಕೆ.ದೇವೇಂದ್ರ, ಪೆದ್ದಣ್ಣ, ಬಳ್ಳಾರಿ ಲಕ್ಷ್ಮಣ ಇತರರಿದ್ದರು.