ಮುಖ್ಯ ಶಿಕ್ಷಕ ಬಿ.ಆರ್.ಶಿವಕುಮಾರ್ ಮಾತನಾಡಿ ಬಂಜಾರ ಸಮುದಾಯದ, ಕಡುಬಡುತನದಲ್ಲಿ ಬೆಳೆದ ಒಬ್ಬ ಸಾಮಾನ್ಯ ವ್ಯಕ್ತಿ ಸಮುದಾಯದ ಉದ್ಧಾರಕ್ಕಾಗಿ ಶ್ರಮಿಸಿದರು. ಬಂಜಾರ ಸಮುದಾಯದ ಮಕ್ಕಳು ಉನ್ನತ ವಿದ್ಯಾಭ್ಯಾಸ ಪಡೆದು ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಲು ಯತ್ನಿಸಬೇಕು ಎಂದರು. ಶಿಕ್ಷಕರಾದ ನಾಗಭೂಷಣ್, ನಂದೀಶ್, ಉಮೇಶ್, ವೀರೇಶ್, ಮಂಗಳಾ, ಹೊನ್ನರ್ ಬಿ, ಪುಷ್ಪಾವತಿ, ಆಫ್ರಿನ್ ಇದ್ದರು.