ನಿವೃತ್ತ ಶಿಕ್ಷಕ ವಿ.ಪಕ್ಕೀರಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ, ಎಚ್.ಹೊನ್ನೂರಮ್ಮ, ಜಿ.ಕಮಲಮ್ಮ, ಬಿ.ವೀರಣ್ಣ, ಸಿ.ಚನ್ನಬಸಪ್ಪ, ವಿ.ನಾರಾಯಣರೆಡ್ಡಿ, ಬಿ.ವೀರೇಶಪ್ಪ, ಜಿ.ಗುರುಮೂರ್ತಿ, ವಿ.ರಾಜೇಶ್ವರಿ, ಜಿ.ಗಂಗಾಧರಗೌಡ, ಎ.ವೆಂಕಟೇಶ, ನಾಗರಾಜ ದಬಾಡಿ, ಕೆ.ನರಸಿಂಹಲು, ಎನ್.ನಜೀರ್‌ಅಹ್ಮದ್, ಎಸ್.ವೀರಭದ್ರಪ್ಪ, ಎಂ.ನಾಗೇಶ್ವರರಾವ್, ಎಚ್.ವಸಂತರಾವ್, ಪಿ.ಸೋಮಪ್ಪ ಇತರರಿದ್ದರು.