ಜೂಜೂಟ 60 ಜನರ ಬಂಧನ

ಜೂಜೂಟ 60 ಜನರ ಬಂಧನ
ಜೂಜೂಟ 60 ಜನರ ಬಂಧನ
Published on

ಪ್ರಮುಖ ಮುಖ್ಯಾಂಶಗಳು

  • ಬಂಧನ
ಬಳ್ಳಾರಿ : ನಗರದ ಖಾಸಗಿ ರಿಕ್ರಿಯೇಷನ್ ಕ್ಲಬ್ ಮೇಲೆ ಭಾನುವಾರ ತಡರಾತ್ರಿ ದಾಳಿ ನಡೆಸಿ ಜೂಜೂಟದಲ್ಲಿ ತೊಡಗಿದ್ದ 60 ಜನರನ್ನು ಬಂಧಿಸಿ, 1.77 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಇಲ್ಲಿನ ನಟರಾಜ್ ಸಿನಿಮಾ ಮಂದಿರದ ಬಳಿಯ ರಿಕ್ರಿಯೇಷನ್ ಪ್ರೈವೇಟ್ ಲಿಮಿಟೆಡ್ ಕ್ಲಬ್‌ನಲ್ಲಿ ಅಕ್ರಮ ಜೂಜಾಟ ನಡೆಯುತ್ತಿದೆ ಎಂಬ ಮಾಹಿತಿ ಆಧಾರಿಸಿ ದಾಳಿ ನಡೆಸಲಾಗಿದೆ ಎಂದು ಎಸ್ಪಿ ಡಾ. ಸುಮನ್ ಡಿ. ಪನ್ನೇಕರ್ ತಿಳಿಸಿದರು.
===
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net