ಎಲ್ಲೆಲ್ಲಿ : ಹೊರವಲಯದ ಬಂಡಿಹಟ್ಟಿಯ ಟಿ.ಎಸ್.ನಂ. 318ರಲ್ಲಿ 10.17 ಕೋಟಿ ರೂ. ಮೌಲ್ಯದ 3.13 ಎಕರೆ, ಹವಂಬಾವಿಯ ಸ.ನಂ.274ರಲ್ಲಿ 3.83 ಕೋಟಿ ರೂ. ಮೌಲ್ಯದ 0.22 ಸೆಂಟ್ಸ್, ನಲ್ಲಚೆರವು ಪ್ರದೇಶ ಟಿ.ಎಸ್.ನಂ. 958ರಲ್ಲಿ 23.58 ಕೋಟಿ ರೂ. ಮೌಲ್ಯದ 3 ಎಕರೆ, ಭತ್ರಿ ಪ್ರದೇಶದ ಸ.ನಂ. 310/2 ರಲ್ಲಿ 87.50 ಲಕ್ಷ ರೂ. ಮೌಲ್ಯದ 1.25 ಎಕರೆ, ಅಂದ್ರಾಳ್‌ನಲ್ಲಿ ಸ.ನಂ.101/ಎ ರಲ್ಲಿ 49.18 ಕೋಟಿ ರೂ. ಮೌಲ್ಯದ 49.29 ಎಕರೆ, ರೂಪನಗುಡಿ ರಸ್ತೆಯ ಸ.ನಂ.813ರಲ್ಲಿ 28.44 ಕೋಟಿ ರೂ. ಮೌಲ್ಯದ 1.13 ಎಕರೆ, ಶಾಂತಿನಗರ ಸ.ನಂ. 976 ಹಾಗೂ 977ರಲ್ಲಿ 41.17 ಕೋಟಿ ರೂ. ಮೌಲ್ಯದ 13.92 ಎಕರೆ, ಕೋಟೆ ಪ್ರದೇಶದ ಟಿ.ಎಸ್.ನಂ. 94 ರಲ್ಲಿ 5.92 ಕೋಟಿ ರೂ. ಮೌಲ್ಯದ 0.40 ಸೆಂಟ್ಸ್,