

ಮಂಗಳೂರು : ಸಾಲಿಗ್ರಾಮದಲ್ಲಿ ನಡೆದ ಕ್ಲಾಸಿಕ್ ಮತ್ತು ಇಕ್ವಿಪೈಡ್ ರಾಜ್ಯ ಮಟ್ಟದ ಬೆಂಚ್ ಪ್ರೆಸ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಸತತ 18ನೇ ಬಾರಿ ತಂಡ ಪ್ರಶಸ್ತಿ ಗೆದ್ದ ಮಂಗಳೂರಿನ ಬಾಲಾಂಜನೇಯ ಜಿಮ್ನಾಶಿಯಂನ ತಂಡ.
ಜಯಪ್ಪ ಲಮಾಣಿ, ಪ್ರಸಾದ್ ಡಿಸೋಜಾ, ಅವನೀಲ್ ಡಿಸೋಜಾ, ಉಪಾಧ್ಯಕ್ಷ ಜಯರಾಮ ಶೆಟ್ಟಿಗಾರ್, ಅಧ್ಯಕ್ಷ ಉಮೇಶ್ ಗಟ್ಟಿ, ಗೌರವ ಕಾರ್ಯದರ್ಶಿ ಸತೀಶ್ಕುಮಾರ್ ಕುದ್ರೋಳಿ, ಯು.ಲಕ್ಷ್ಮಣ್, ರಿಶಿರಾಜ್.ಎಂ., ವಿನ್ಸೆಂಟ್ ಪ್ರಕಾಶ್ ಕಾರ್ಲೊ, ಹನೀಫ್ ಕೂಳೂರು, ಸತ್ಯಪ್ರಸಾದ್ ಪೈ, ರಕ್ಷಣ್, ಗಣೇಶ್ ಶೆಟ್ಟಿ, ರೋನಾಲ್ಡ್ ಲೋಬೊ, ಪ್ರಹ್ಲಾದ್.ಎ.ಕಾಮತ್, ಸಿದ್ಧಾಥ ಸುವರ್ಣ, ತಿಲಕ್ರಾಜ್, ಚಿರಾಗ್ ಎಂ.ಜಿ., ಸ್ವಸ್ತಿಕ್, ವಾಲ್ಟರ್ ಡಿಕೋಸ್ಟಾ, ಮನೀಶ್ ಆಚಾರ್ಯ, ಸದಾನಂದ ಅಮೀನ್ ಮತ್ತು ಎಂ.ಸಂಜೀವ