

ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಬಜಾಜ್ ಪಲ್ಸರ್ ಮೇನಿಯಾ 2.0 ಅನ್ನು ಸೆ. 9ರಂದು ನಗರದಲ್ಲಿ ಆಯೋಜಿಸಲಾಗಿದೆ.
ನಗರದ ಗೋಕುಲ ರೋಡ್ ಡೆನಿಸನ್ಸ್ ಹೋಟೆಲ್ನಲ್ಲಿ ಶನಿವಾರ ಮಧ್ಯಾಹ್ನ 1ರಿಂದ ರಾತ್ರಿ 8ರ ವರೆಗೆ ಸ್ಟಂಟ್ ಶೋ ಏರ್ಪಡಿಸಲಾಗಿದೆ.
ಲೈವ್ ಶೋನಲ್ಲಿ ಪ್ರಸಿದ್ಧ ಸ್ಟಂಟ್ ರೈಡರ್ಸ್ ಪ್ರದರ್ಶನ ನೀಡಲಿದ್ದಾರೆ. ಆಸಕ್ತರು ಇದರಲ್ಲಿ ಪಾಲ್ಗೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.