ಕೃಷ್ಣಪ್ಪ ಬಡಿಗೇರಗೆ ಪಿಎಚ್‌ಡಿ ಪದವಿ ಪ್ರದಾನ

1693580564595_1693580562149_1ravig11phd.jpg
Published on

ಬೆಳಗಾವಿ : ಬೈಲಹೊಂಗಲದ ಕೃಷ್ಣಪ್ಪ ಬಡಿಗೇರ ಅವರು ರಸಾಯನಶಾಸ್ತ್ರ ವಿಭಾಗದಲ್ಲಿ ಮಂಡಿಸಿರುವ ಸಿಂಥೆಸಿಸ್, ಕ್ಯಾರಕ್ಟರೈಜೇಸನ್, ಎಲೆಕ್ಟ್ರೋಕೆಮಿಕಲ್ ಬಿಹೇವಿಯರ್ ಆ್ಯಮಡ್ ಫಾರ್ಮಾಕೋಲೊಜಿಕಲ್ ಸ್ಟಡೀಸ್ ಆಫ್ ಸಮ್ ಡಿಸೈನ್ಡ್ ಹೆಟೆರೋಸೈಕ್ಲಿಕ್ ಡೇರಿವೇಟಿವ್ಸ್’ ಸಂಶೋಧನಾ ಮಹಾಪ್ರಬಂಧಕ್ಕೆ ರಾನಿ ಚನ್ನಮ್ಮ ವಿಶ್ವವಿದ್ಯಾಲಯವು ಇತ್ತೀಚೆಗೆ ಪಿಎಚ್‌ಡಿ ಪದವಿ ಪ್ರದಾನ ಮಾಡಿದೆ. ಆರ್‌ಸಿಯುನ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಕ ಡಾ.ಕೆ.ಕಾಂತರಾಜು ಅವರು ಮಾರ್ಗದರ್ಶನ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net