ಮುಧೋಳ ಕ್ಷೇತ್ರದಲ್ಲಿ ಯಾದವಾಡ ಸರ್ಕಲ್, ಲಕ್ಷಾನಟ್ಟಿ ಕ್ರಾಸ್, ಸಂಗೊಳ್ಳಿ ರಾಯಣ್ಣ ಸರ್ಕಲ್, ತೇರದಾಳ ಕ್ಷೇತ್ರದಲ್ಲಿ ಬುದ್ನಿ ಪಿಡಿ ಕ್ರಾಸ್, 4ನೇ ಕೆನಾಲ್ ತೆರದಾಳ, ಎಪಿಎಂಸಿ ಕ್ರಾಸ್ ಮಹಾಲಿಂಗಪುರ, ಜಮಖಂಡಿ ಕ್ಷೇತ್ರದಲ್ಲಿ ಚಿಕ್ಕಲಕಿ ಕ್ರಾಸ್, ಹುನ್ನೂರ, ಹುಲ್ಯಾಳ ಕ್ರಾಸ್, ಬೀಳಗಿ ಕ್ಷೇತ್ರದಲ್ಲಿ ಕೊರ್ತಿ ಕೋಲ್ಹಾರ ಬ್ರಿಡ್ಜ್, ಅನಗವಾಡಿ ಕ್ರಾಸ್, ಯಡಹಳ್ಳಿ ಕ್ರಾಸ್, ಬಾದಾಮಿ ಕ್ಷೇತ್ರದಲ್ಲಿ ಜಾಲಿಹಾಳ ಕ್ರಾಸ್, ಕುಳಗೇರಿ ಕ್ರಾಸ್ (ಹುಬ್ಬಳ್ಳಿ ರೋಡ), ಕುಳಗೇರಿ ಕ್ರಾಸ್ (ರಾಮದುರ್ಗ ರೋಡ), ಹಳದೂರ ಕ್ರಾಸ್, ಬಾಗಲಕೋಟೆ ಮತಕ್ಷೇತ್ರದಲ್ಲಿ ಹೊಸೂರ ಕ್ರಾಸ್, ಹೊನ್ನಾಕಟ್ಟಿ ಕ್ರಾಸ್, ಟಾಲ್ ನಾಕಾ ಹತ್ತಿರ ನಾಯನೇಗಲಿ, ಐಬಿ ಕ್ರಾಸ್ ಕಮತಗಿ, ಧನ್ನೂರ, ಗುಗ್ಗಲಮರಿ, ಗುಡೂರ ಎಸ್‌ಸಿ (ಹೂಲಗೇರಿ ಕ್ರಾಸ್)ನಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ ಎಂದರು.