

ಪ್ರಮುಖ ಮುಖ್ಯಾಂಶಗಳು
ಬಸವರಾಜ ಸಿಂದಗಿಮಠ ಗುಳೇದಗುಡ್ಡ
ಎಲ್ಲೆಂದರಲ್ಲಿ ಬಿದ್ದಿರುವ ಕಸದ ರಾಶಿ, ಕಣ್ಣಾಡಿಸಿದಲ್ಲೆಲ್ಲಾ ತಿಪ್ಪೆಗಳ ದರ್ಬಾರ್... ಕೊಳಚೆ ನೀರಿನ ಹರಿವಿನಿಂದ ಮಿತಿ ಮೀರಿದ ಸೊಳ್ಳೆಗಳ ಕಾಟ...!!
ಕ್ರಿಮಿ-ಕೀಟ-ಸೊಳ್ಳೆಗಳ ಕಾಟ
ಚರಂಡಿ ಸ್ವಚ್ಛಗೊಳಿಸಿಲ್ಲ
ಗ್ರಾಮದಲ್ಲಿ ತಿಪ್ಪೆಗಳ ರಾಶಿ ಬಿದ್ದಿದೆ. ಚರಂಡಿ ನೀರು ರಸ್ತೆ ಮೇಲೆ ಹರಿದ ಪರಿಣಾಮ ಸೊಳ್ಳೆಗಳ ಕಾಟ ಮೀತಿ ಮೀರುತ್ತದೆ. ದುವಾರ್ಸನೆಯಿಂದ ಮೂಗು ಮುಚ್ಚಿಕೊಂಡೆ ಬದುಕುವ ಪರಿಸ್ಥಿತಿ ಇದೆ. ಹಲವು ಬಾರಿ ಪಿಡಿಒ ಅವರಿಗೆ ಮನವಿ ಮಾಡಿದ್ದೇವೆ. ಪ್ರಯೋಜನವಾಗಿಲ್ಲ. ಕೂಡಲೇ ಗ್ರಾಮದಲ್ಲಿ ಸ್ವಚ್ಛತೆ ಮಾಡಬೇಕು.
— | ಎಸ್.ಎಂ. ಪಾಟೀಲ, ಯಲ್ಲಪ್ಪ ಬಸರಕೋಡ ಗ್ರಾಮದ ಮುಖಂಡರು ತೋಗುಣಶಿ