ಪೆಟ್ರೋಲ್ ಪಂಪ್‍ಗಳಲ್ಲಿ ಶಿಸ್ತು ಮತ್ತು ಸೌಹಾರ್ದಯುತ ನಡವಳಿಕೆಯನ್ನು ಕಾಪಾಡಿಕೊಳ್ಳಲು ಮತ್ತು ಪಂಪ್ ಸಿಬ್ಬಂದಿ ಹಾಗೂ ಸಹ ನಾಗರಿಕರೊಂದಿಗೆ ಮತ್ತು ಅಗತ್ಯ ಸೇವೆಗಳ ಸುಗಮ ಕಾರ್ಯನಿರ್ವಹಣೆಯಲ್ಲಿ ಎಲ್ಲ ಸಾರ್ವಜನಿಕರ ಸಹಕಾರವನ್ನು ಕೋರಲಾಗಿದೆ. ಪೆಟ್ರೋಲ್, ಡಿಸೈಲ್‍ನಲ್ಲಿ ಏನಾದರೂ ಸಾರ್ವಜನಿಕ ಕುಂದುಕೊರತೆಗಳು ಕಂಡುಬಂದಲ್ಲಿ ಐಓಸಿ ಕಂಪನಿಯ ಶ್ರೀನಿವಾಸ (9448285589), ಬಿಪಿಸಿ ಕಂಪನಿಯ ಸ್ಪಂದನ (8308955566), ಎಚ್‍ಪಿಸಿ ಕಂಪನಿಯ ವಸಂತ (94833521035), ಆರ್.ಬಿ.ಎಂಎಲ್‍ನ ಕೇದಾರ (9148175566), ನಯರಾ ಕಂಪನಿಯ ಅವಿನ ಲೋಬೋ (6360370760), ಎಂಆರ್‍ಪಿಸಿಎಲ್‍ನ ರವಿಚಂದ್ರ (8150970425), ಜಿಲ್ಲಾಧಿಕಾರಿಗಳ ಆಹಾರ ವಿಭಾಗ (08354-235094), ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮ್ (112)ಗೆ ಕರೆ ಮಾಡಬಹುದಾಗಿದೆ ಎಂದು ತಿಳಿಸಿದರು.