ರಾಜ್ಯಸಭೆ ಸದಸ್ಯ ನಾರಾಯಣಸಾ ಭಾಂಡಗೆ, ಮಾಜಿ ಶಾಸಕ ರಾಜಶೇಖರ ಶೀಲವಂತ, ಎಂ.ಕೆ. ಪಟ್ಟಣಶೆಟ್ಟಿ, ಡಾ.ಸುಮಂಗಲಾ ದಡ್ಡೇನವರ, ಡಾ.ವಿಜಯ್ ದಡ್ಡೇನವರ, ಡಾ.ನೇಹಾ ದಡ್ಡೇನವರ, ಹೃದಯರೋಗ ತಜ್ಞ ಡಾ.ಸಂತೋಷ ಚಿಕ್ಕೋಡಿ, ಡಾ. ಶಶಿಧರ ಖಾನಾಪೂರ, ಡಾ. ಆನಂದ ದಡ್ಡೇನವರ, ಡಾ.ಬಸವರಾಜ ದಡ್ಡೇನವರ, ಜೆಡಿಎಸ್ ಮುಖಂಡ ಹನಮಂತ ಮಾವಿನಮರದ ಮತ್ತಿತರರು ಇದ್ದರು.