

ಪ್ರಮುಖ ಮುಖ್ಯಾಂಶಗಳು
ಎಂ.ಎನ್. ನದಾಫ್ ಜಮಖಂಡಿ
ಜಮಖಂಡಿ ನಗರದಲ್ಲಿ ಇತ್ತೀಚೆಗೆ ವಾಹನ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಸಂಚಾರ ವ್ಯವಸ್ಥೆ ಸುಗಮಗೊಳಿಸುವ ಉದ್ದೇಶದಿಂದ ಪ್ರಮುಖ ವೃತ್ತಗಳಲ್ಲಿ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ ಅಳವಡಿಸಲಾಗುತ್ತಿದೆ.
— | ಜ್ಯೋತಿ ಗಿರೀಶ ನಗರಸಭೆ ಆಯುಕ್ತ ಜಮಖಂಡಿ
ನಗರದಲ್ಲಿ ಪ್ರತಿದಿನ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು, ಪ್ರಮುಖ ವೃತ್ತಗಳಲ್ಲಿ ಸಂಚಾರಿ ಸಿಕ್ಕು ಸಮಸ್ಯೆ ಎದುರಾಗುತ್ತಿತ್ತು. ಸಿಗ್ನಲ್ ವ್ಯವಸ್ಥೆ ಜಾರಿಯಾದರೆ ವಾಹನ ದಟ್ಟಣೆ ಕಡಿಮೆಯಾಗಿ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಅದರಂತೆ ಬಸವೇಶ್ವರ ಸರ್ಕಲ್‌ನಲ್ಲಿಯೂ ಸಿಗ್ನಲ್ ಕಂಬ ಅಳವಡಿಸಬೇಕು.
— | ಶ್ರೀಧರ ಕಂಬಿ, ಜಮಖಂಡಿ ನಗರ ನಿವಾಸಿ