ಮುಖಂಡರಾದ ಜಿ.ಜಿ.ಬಾಗೇವಾಡಿ, ಶೇಖರಗೌಡ ಗೌಡರ, ಸಂಗಣ್ಣ ಬಾಗೇವಾಡಿ, ಮಹಾಂತೇಶ ಲಗಮ್ಮನವರ, ಮುತ್ತಣ್ಣ ಕುರಿ, ಲಕ್ಷ್ಮೀಪುತ್ರ ಮೇಲಿನಮನಿ, ಅಶೋಕ ಗೌಡರ, ಪ್ರಭು ಹಿರೇಮಠ, ತಾಲೂಕಾ ಆರೋಗ್ಯಾಧಿಕಾರಿ ಎಸ್.ಎಸ್.ಅಂಗಡಿ, ದಯಾನಂದ ಕರಿಯಣ್ಣನವರ, ಸಮುದಾಯ ಆರೋಗ್ಯ ಕೇಂದ್ರದ ರಕ್ಷಣಾ ಸಮಿತಿ ಸದಸ್ಯರು ಇದ್ದರು. ಪಿ.ಆರ್.ಗಣಾಚಾರಿ ನಿರೂಪಿಸಿ, ವಂದಿಸಿದರು.