ನಿವತ್ತ ನೌಕರರ ಸಂಘದ ಅಧ್ಯಕ್ಷ ಮತ್ಯುಂಜಯ ರಾಮದುರ್ಗ,ಮಹಾದೇವ ಕವಿಶೆಟ್ಟಿ, ಮಲ್ಲಿಕಾರ್ಜುನ ಜವಳಗಿ, ಇಂದುಧರ ಬೆಳಗಲಿ, ಮಲ್ಲೇಶಪ್ಪ ಕುಚನೂರ, ಉದ್ಯಮಿ ಬಸವರಾಜ ದಲಾಲ, ಅರುಣ ಬುದ್ನಿ, ಮಲ್ಲಪ್ಪ ಗಣಿ, ಈರಯ್ಯ ಹಿರೇಮಠ, ಈರಣ್ಣ ಗಣಮುಖಿ, ಮಲ್ಲಪ್ಪ ಎಸ್. ಕುಂಬಾರ, ಬಿ.ಎಂ. ಹಳೇಮನಿ, ಬಸವರಾಜ ಬುಟ್ಟಣ್ಣನವರ, ಸೇರಿ ಅನೇಕ ಸಾಹಿತಿಗಳು, ಕಲಾವಿದರು ಮತ್ತು ಸಾಹಿತ್ಯಾಸಕ್ತರು ಭಾಗವಹಿಸಿದ್ದರು.