ಆದರೆ ಈಗಿನ ಪರಿಸ್ಥಿತಿ ನೋಡಿದರೆ, ತಂಗುದಾಣದ ಒಳ ಹಾಗೂ ಹೊರ ಗೋಡೆಗಳಿಗೆ ಚೂರು ಜಾಗ ಬಿಡದೆ ಒಂದರ ಮೇಲೊಂದು ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ. ಒಂದೇ ಜಾಹಿರಾತಿನ ಹತ್ತಾರು ಪೋಸ್ಟರ್‌ಗಳು ಸೇರಿ, ಬಹುತೇಕ ಸಾಮಾಜಿಕ ನಾಟಕದ ಜಾಹೀರಾತುಗಳಿಂದ ತಂಗುದಾಣದಲ್ಲಿದ್ದು, ತಕ್ಷಣವೇ ಇವುಗಳನ್ನು ತೆಗೆಸಿ, ಮತ್ತೆ ಸುಂದರವಾಗುವಂತೆ ಮಾಡಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.