ಕೂಡಲಸಂಗಮ ಕರ್ನಾಟಕ ಪಬ್ಲಿಕ್ ಶಾಲೆ ಮುಖ್ಯಗುರು ಮಾತೆ ಎಸ್.ಬಿ.ಈಟಿ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಸಮನ್ವಯಾಧಿಕಾರಿ ಸದಾಶಿವ ಗುಡಗುಂಟಿ, ಬಿಆರ್‌ಪಿ ವಿನೋದಕುಮಾರ ಭೋವಿ, ಶಿಕ್ಷಣ ಸಂಯೋಜಕ ಎಂ.ಎಚ್.ಮೂಲಿಮನಿ, ಸಿಆರ್‌ಪಿ ಜಿ.ಎಚ್.ಗೌಡರ, ಮುಖಂಡ ಪ್ರಭು ಹಿರೇಮಠ, ಶೇಖರಗೌಡ ಗೌಡರ, ಲಕ್ಷ್ಮೀಕಾಂತ ಮೇಲಿನಮನಿ, ಮುತ್ತಪ್ಪ ಭಜಂತ್ರಿ, ಸಂಗಣ್ಣ ಬಾಗೇವಾಡಿ, ಕರಸಂಗಯ್ಯ ಖಾತೇದಾರ, ಎಸ್‌ಡಿಎಂಸಿ ಸದಸ್ಯರು ಇದ್ದರು. ಆರ್.ಎ.ತಂಬಾಕ ಪ್ರಾರ್ಥಿಸಿದರು, ಡಿ.ಬಿ.ನದಾಪ ಸ್ವಾಗತಿಸಿದರು. ಎಸ್.ಎಲ್.ಪಾಟೀಲ ನಿರೂಪಿಸಿ, ವಂದಿಸಿದರು.