ನಾಮನಿರ್ದೇಶನ ಸದಸ್ಯರಾದ ಚಿದಾನಂದಸಾ ಕಾಟವಾ, ಶಿವಾನಂದ ಮಳೀಮಠ, ಜಮೀರ ಮೌಲ್ವಿ, ಹನಮಂತಪ್ಪ ಕಟಗೇರಿ, ಪಿಎಸ್‌ಐ ಸಿದ್ದಪ್ಪ ಯಡಹಳ್ಳಿ, ವಸಂತಸಾ ಧೋಂಗಡೆ, ಶ್ರೀಕಾಂತ ಭಾವಿ, ನಗರ ಮೋಜನಿ ಇಲಾಖೆ ಅಧಿಕಾರಿ ಶ್ರೀಕಾಂತ ಹೊಸಮನಿ, ಸಿದ್ದು ಅರಕಲಚಿಟ್ಟಿ, ಮದುಸೂಧನ ರಾಂದಡ, ಸಂಗಪ್ಪ ಚೆಟ್ಟೇರ, ಸಂಗಣ್ಣ ಹುನಗುಂದ, ಭಾಗ್ಯಾ ಉದ್ನೂರ ಸೇರಿ ಬೀದಿಬದಿ ವ್ಯಾಪಾರಸ್ಥರು ಉಪಸ್ಥಿತರಿದ್ದರು.